ಎಸ್ಸೆಸ್ಸೆಲ್ಸಿ ಸರಳೀಕೃತ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆ, ಓಎಂಆರ್ ಶೀಟ್ ಬಿಡುಗಡೆ

ಬೆಂಗಳೂರು : ಎಸ್ಸೆಸ್ಸೆಲ್ಸಿ ಸರಳೀಕೃತ ಪರೀಕ್ಷೆಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಸೀಟ್ ಮಾಹಿತಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ. ಮೂರು ಪುಟಗಳ ಒಂದು ಓಎಂಆರ್ ಶೀಟ್ ನಲ್ಲಿ ಮೊದಲ ಪುಟದಲ್ಲಿ ಗಣಿತ, ಎರಡನೇ ಪುಟದಲ್ಲಿ ವಿಜ್ಞಾನ ಹಾಗೂ ಮೂರನೇ ಪುಟದಲ್ಲಿ ಸಮಾಜ ವಿಜ್ಞಾನ ವಿಷಯದ ಉತ್ತರವನ್ನು ವಿದ್ಯಾರ್ಥಿಗಳು ಟಿಕ್ ಮಾಡಬೇಕು. ಪ್ರತಿ ಪುಟದಲ್ಲೂ ಆಯಾ ವಿಷಯಕ್ಕೆ ಸಂಬಂಧಿಸಿದ ಪ್ರತ್ಯೇಕ ಮಾಹಿತಿಯಿದೆ. ಮೂರು ಪುಟದಲ್ಲೂ ವಿದ್ಯಾರ್ಥಿಯ ಫೋಟೋ ಮತ್ತು ಸಹಿ … Continue reading ಎಸ್ಸೆಸ್ಸೆಲ್ಸಿ ಸರಳೀಕೃತ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆ, ಓಎಂಆರ್ ಶೀಟ್ ಬಿಡುಗಡೆ