ಖ್ಯಾತ ನಟಿ ರೇಖಾ, ತಮ್ಮ ಸೆಕ್ರೆಟರಿ ಜತೆ ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದಾರಾ? ವಿವಾದ ಹುಟ್ಟಿಸಿದ ಜೀವನಚರಿತ್ರೆ!

ನವದೆಹಲಿ: ಖ್ಯಾತ ನಟಿ ರೆಖಾರ ವೈಯಕ್ತಿಕ ಜೀವನವನ್ನು ಯಾವಾಗಲೂ ಹದ್ದಿನಗಣ್ಣಿನಿಂದ ವೀಕ್ಷಿಸುವ ಜನರಿದ್ದಾರೆ. ಸೂಪರ್​ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗಿನ ಅವರ ಪ್ರೀತಿಯ ಸಂಬಂಧದ ಬಗ್ಗೆ ಈಗಲೂ ಮಾತನಾಡಲಾಗುರತ್ತದೆ. ಈ ಎಲ್ಲದರ ಮಧ್ಯೆ, ರೆಖಾ ಅವರ ಜೀವನಚರಿತ್ರೆ ಈಗ ಕೆಲವು ಆಘಾತಕಾರಿ ವಿಷಯಗಳನ್ನು ಹೊರಗೆಡವಿದ್ದು, ವಿವಾದಗಳನ್ನು ಹುಟ್ಟಿಸಿದೆ. ತನ್ನ ಸೆಕ್ರೆಟರಿ ಜತೆ ಲಿವ್-ಇನ್ ಸಂಬಂಧದಲ್ಲಿದ್ರಾ ರೆಖಾ? ಅವರ ಜೀವನಚರಿತ್ರೆ, ರೆಖಾ: ದಿ ಅನ್ಟೋಲ್ಡ್ ಸ್ಟೋರಿ ಪ್ರಕಾರ, ಅನುಭವಿ ನಟಿ ತನ್ನ ಕಾರ್ಯದರ್ಶಿ ಫರ್ಜಾನಾ ಅವರೊಂದಿಗೆ ಲಿವ್​ ಇನ್ ಸಂಬಂಧದಲ್ಲಿದ್ದಾರೆ. … Continue reading ಖ್ಯಾತ ನಟಿ ರೇಖಾ, ತಮ್ಮ ಸೆಕ್ರೆಟರಿ ಜತೆ ಲಿವ್​-ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದಾರಾ? ವಿವಾದ ಹುಟ್ಟಿಸಿದ ಜೀವನಚರಿತ್ರೆ!