ನಿಯಮಿತ ರೈಲು ಸಂಚಾರ ಜೂನ್​ 30ವರೆಗೂ ಆರಂಭವಾಗಲ್ಲ

ನವದೆಹಲಿ: ಲಾಕ್​ಡೌನ್​ 4.0 ಆರಂಭವಾದ ಬಳಿಕ ರಾಷ್ಟ್ರದಲ್ಲಿ ರೈಲು, ಬಸ್​ಗಳ ಸಂಚಾರ ಮರುಆರಂಭವಾಗುವ ಆಶಾಭಾವ ಮೂಡಿತ್ತು. ಆದರೆ, ಭಾರತೀಯ ರೈಲ್ವೆ ಇದಕ್ಕೆ ತಣ್ಣೀರೆರೆಚಿದೆ. ಜೂನ್​ 30ರವರೆಗೆ ರೈಲುಗಳ ಸಂಚಾರ ಪುನರಾರಂಭವಾಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಜೂನ್​ 30ರವರೆಗಿನ ಎಲ್ಲ ನಿಯಮಿತ ರೈಲುಗಳ ಟಿಕೆಟ್​ಗಳೆಲ್ಲವನ್ನೂ ರದ್ದುಗೊಳಿಸಿ, ಮುಂಗಡ ಟಿಕೆಟ್​ ಕಾಯ್ದಿರಿಸಿದವರ ಬ್ಯಾಂಕ್​ಗಳಿಗೆ ಹಣ ಹಿಂದಿರುಗಿಸಿರುವುದಾಗಿ ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 77 ಸಾವಿರ ದಾಟಿದ ಕರೊನಾ ಸೋಂಕಿತರ ಸಂಖ್ಯೆ ಆದರೆ, ಸದ್ಯ ಆರಂಭಿಸಿರುವ … Continue reading ನಿಯಮಿತ ರೈಲು ಸಂಚಾರ ಜೂನ್​ 30ವರೆಗೂ ಆರಂಭವಾಗಲ್ಲ