ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!

ಚೆನ್ನೈ: ಸಾಕಷ್ಟು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗ್ಲಾಮರ್ ಬೆಡಗಿಯಾಗಿ ಗುರುತಿಸಿಕೊಂಡಿರುವ ರೆಜಿನಾ ಕ್ಯಾಸಂಡ್ರಾ ಇದೀಗ ಕ್ರೀಡಾಲೋಕದಲ್ಲೂ ಹೆಸರು ಮಾಡಿದ್ದಾರೆ. ಸರ್ಫಿಂಗ್ ಕ್ರೀಡೆಯಲ್ಲಿ ಹವ್ಯಾಸಿಯಾಗಿ ತೊಡಿಗಿಸಿಕೊಂಡಿದ್ದ ರೆಜಿನಾ ಈಗ ಕ್ರೀಡಾಕೂಟವೊಂದರಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಗಮನಸೆಳೆದಿದ್ದಾರೆ. ಚೆನ್ನೈನಲ್ಲಿ ಕಳೆದ ವಾರ ನಡೆದ ಸರ್ಫಿಂಗ್ ಸ್ಪರ್ಧೆಯ ಸ್ಟಾೃಂಡ್‌ಅಪ್ ಪ್ಯಾಡಲ್ ರೇಸ್‌ನಲ್ಲಿ ರೆಜಿನಾ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಕ್ಕೆ ಟ್ರೋಫಿ ಮತ್ತು ಪ್ರಮಾಣಪತ್ರ ಪಡೆದುಕೊಳ್ಳುತ್ತಿರುವ ಚಿತ್ರಗಳನ್ನು 30 ವರ್ಷದ ರೆಜಿನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. … Continue reading ಕ್ರೀಡೆಯಲ್ಲೂ ಮಿಂಚುತ್ತಿದ್ದಾರೆ ಈ ಗ್ಲಾಮರ್ ನಟಿ, ಸರ್ಫಿಂಗ್‌ನಲ್ಲಿ ಚಿನ್ನದ ಪದಕ ಸಾಧನೆ!