`ಶಾಕಿನಿ ಡಾಕಿನಿ’ಯಾದ ರೆಜೀನಾ-ನಿವೇತಾ

ಹೈದರಾಬಾದ್: `ಎವರು’ ಚಿತ್ರದ ಯಶಸ್ಸಿನ ನಂತರ ರೆಜೀನಾಗೆ ಟಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಇದೀಗ, ಸುಧೀರ್ ವರ್ಮಾ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ರೆಜೀನಾ ನಟಿಸುತ್ತಿದ್ದಾರೆ. `ಎವರು’ ಚಿತ್ರವು ಸ್ಪಾನಿಶ್ ಚಿತ್ರ `ದಿ ಇನ್ವಿಸಿಬಲ್ ಗೆಸ್ಟ್’ನ ರೀಮೇಕ್ ಆದರೆ, ಈ ಚಿತ್ರವು ಕೊರಿಯಾದ `ಮಿಡ್‌ನೈಟ್ ರನ್ನರ್ಸ್​’ ಎಂಬ ಚಿತ್ರದ ರೀಮೇಕ್ ಅಂತೆ. ಇದನ್ನೂ ಓದಿ: ಎಲ್ಲ ಚಿತ್ರಗಳನ್ನೂ ಮುಂದಕ್ಕೆ ಹಾಕಿದರಂತೆ ಚಿರಂಜೀವಿ … ಯಾಕೆ? ಮೂಲ ಚಿತ್ರದಲ್ಲಿ ಇಬ್ಬರು ನಾಯಕರು ಮತ್ತು ಒಬ್ಬ ನಾಯಕಿ ಇದ್ದರು. ಇಲ್ಲಿನ ನೇಟಿವಿಟಿಗೆ ಒಂದಿಷ್ಟು ಬದಲಾವಣೆಗಳನ್ನು … Continue reading `ಶಾಕಿನಿ ಡಾಕಿನಿ’ಯಾದ ರೆಜೀನಾ-ನಿವೇತಾ