ಸುಶಾಂತ್​ ಜೀವಂತವಾಗಿಲ್ಲ, ಆದರೆ ಆತನ ನೆನಪು ಜೀವಂತ!; ರೆಗ್ಗಿ ಮಿಲ್ಲರ್​

ಸುಶಾಂತ್​ ಸಿಂಗ್​ ರಜಪೂತ್​ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಯಿತು. ಅವರ ಸಾವನ ಬಳಿಕ ಇಡೀ ಸಿನಿಮಾರಂಗ ಅವರ ಸಾವಿಗೆ ಕಂಬನಿ ಮಿಡಿಯುತ್ತಿದೆ. ಜತೆಗೆ ಬಾಲಿವುಡ್​ನಲ್ಲಿ ಹಲವು ಬದಲಾವಣೆಗಳಿಗೂ ಸುಶಾಂತ್​ ಸಾವು ಕಾರಣವಾಗಿದೆ. ಈ ನಡುವೆ ಅವರ ‘ದಿಲ್​ ಬೇಚಾರಾ‘ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ಟ್ರೇಲರ್​ ದಾಖಲೆ ಪ್ರಮಾಣದಲ್ಲಿ ವೀಕ್ಷಣೆಗೊಳಪಟ್ಟಿದೆ. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಅಮಿತಾಬ್​ ಬಚ್ಚನ್​, ಅಭಿಷೇಕ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ದಿಲ್​ ಬೇಚಾರಾ ಚಿತ್ರದ ಟೈಟಲ್​ ಟ್ರ್ಯಾಕ್​ ಸಹ ಈಗಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. … Continue reading ಸುಶಾಂತ್​ ಜೀವಂತವಾಗಿಲ್ಲ, ಆದರೆ ಆತನ ನೆನಪು ಜೀವಂತ!; ರೆಗ್ಗಿ ಮಿಲ್ಲರ್​