ತಮನ್ನಾ ಲೇಡಿ ರೌಡಿ ಗ್ಯಾಂಗ್​! ಹಣಕ್ಕಾಗಿ ನೀಚ ಕೃತ್ಯ, ಈಕೆಯ ಪುಂಡಾಟಿಕೆ ಒಂದೆರಡಲ್ಲ ಎಂದ ಪೊಲೀಸರು

ಕೊಯಮತ್ತೂರು: ಮಾರಕ ಆಯುಧಗಳನ್ನಿಡಿದು ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಖತರ್ನಾಕ್​ ಲೇಡಿಗಾಗಿ ಕೊಯಮತ್ತೂರಿನ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿನೋದಿನಿ ಅಲಿಯಾಸ್​ ತಮನ್ನಾ (23)ಗಳನ್ನು ಬಂಧಿಸಿ, ವಿಚಾರಣೆ ನಡೆಸುವುದಕ್ಕಾಗಿ ಕೊಯಮತ್ತೂರು ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದೆ. ತಮನ್ನಾ, ವಿರುಧಾನಗರದ ನಿವಾಸಿಯಾಗಿದ್ದು, ಶೀಘ್ರದಲ್ಲೇ ಆಕೆಯನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಫ್ಯಾನ್ಸ್​ ಕಾಲ್​ ಮಿ ತಮನ್ನಾ ಹೆಸರಿನ ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಅನೇಕ ವಿಡಿಯೋಗಳನ್ನು ತಮನ್ನಾ ಪೊಲೀಸ್​ ಮಾಡಿದ್ದರು. ಬಹುತೇಕ ವಿಡಿಯೋಗಳಲ್ಲಿ ಮಾರಕ ಆಯುಧಗಳನ್ನು ಹಿಡಿದು ಕಾಣಿಸಿಕೊಂಡಿದ್ದಾರೆ. ಪ್ರಗಾ … Continue reading ತಮನ್ನಾ ಲೇಡಿ ರೌಡಿ ಗ್ಯಾಂಗ್​! ಹಣಕ್ಕಾಗಿ ನೀಚ ಕೃತ್ಯ, ಈಕೆಯ ಪುಂಡಾಟಿಕೆ ಒಂದೆರಡಲ್ಲ ಎಂದ ಪೊಲೀಸರು