‘ಕರ್ನಾಟಕದ ಅಳಿಯ’ನ ಜತೆ ರಾಘವೇಂದ್ರ ರಾಜ್​ಕುಮಾರ್ ಬ್ಯಾಟಿಂಗ್; ಚೇತರಿಸಿಕೊಂಡು ಫೀಲ್ಡ್​ಗಿಳಿದರು ರಾಘಣ್ಣ

ಬೆಂಗಳೂರು: ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್ ಇತ್ತೀಚೆಗೆ ‘ಕರ್ನಾಟಕದ ಅಳಿಯ’ನ ಜತೆಗೆ ಫೀಲ್ಡ್​ಗೆ ಇಳಿದಿದ್ದಷ್ಟೇ ಅಲ್ಲ, ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಉತ್ಸಾಹದಿಂದ ಬ್ಯಾಟಿಂಗ್ ಕೂಡ ಮಾಡಿದ್ದಾರೆ. ಹೌದು.. ಕೆಲವು ದಿನಗಳ ಹಿಂದೆ ಕಾರ್ಯದೊತ್ತಡದಿಂದ ಒಂದಷ್ಟು ಅಸ್ವಸ್ಥಗೊಂಡಿದ್ದ ಅವರು ಶೂಟಿಂಗ್​ನಿಂದ ಬಿಡುವು ಪಡೆದಿದ್ದರು. ಆದರೆ ಕ್ಷಿಪ್ರಗತಿಯಲ್ಲಿ ಚೇತರಿಸಿಕೊಂಡು ಮತ್ತೆ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ‘ಬಿಗ್​ಬಾಸ್’​ ಖ್ಯಾತಿ ಪ್ರಥಮ್ ಅಭಿನಯದ ‘ಕರ್ನಾಟಕದ ಅಳಿಯ’ ಸಿನಿಮಾದ ಚಿತ್ರೀಕರಣದಲ್ಲಿ ನಾಲ್ಕೈದು ದಿನಗಳಿಂದ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: … Continue reading ‘ಕರ್ನಾಟಕದ ಅಳಿಯ’ನ ಜತೆ ರಾಘವೇಂದ್ರ ರಾಜ್​ಕುಮಾರ್ ಬ್ಯಾಟಿಂಗ್; ಚೇತರಿಸಿಕೊಂಡು ಫೀಲ್ಡ್​ಗಿಳಿದರು ರಾಘಣ್ಣ