ತಡ್ಕೊಳ್ಳೋಕೆ ರೆಡಿಯಾಗಿ ಕರೊನಾ ಶಾಕ್​!

ಜಿನೇವಾ: ಕರೊನಾ ಸೋಂಕು ಈಗ ಕೊಡ್ತಾ ಇರುವ ಏಟಿನ ನೋವು 2008ರ ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತಲೂ ಹೆಚ್ಚು ಭೀಕರವಾಗಿರಲಿದೆ ಎಂದು ಇಂಟರ್​ನ್ಯಾಷನಲ್​ ಮಾನಿಟರಿ ಫಂಡ್ (ಐಎಂಎಫ್)ನ ಮ್ಯಾನೇಜಿಂಗ್ ಡೈರೆಕ್ಟರ್​​ ಕ್ರಿಸ್ಟಲಿನಾ ಜೋರ್ಜಿವಾ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಈ ಸಂಕಷ್ಟವನ್ನು ನಿವರ್ಹಿಸಲು ನಾವು ಒಂದು ಲಕ್ಷ ಕೋಟಿ ಡಾಲರನ್ನು ಮೀಸಲಿಡುತ್ತಿದ್ದೇವೆ ಎಂದ ಜೋರ್ಜಿವಾ, ಆರ್ಥಿಕತೆಯ ರಕ್ಷಣೆಗೆ ಎಷ್ಟು ಬೇಕೋ ಅಷ್ಟು ಹಣವನ್ನು ಇದರಿಂದ ಬಳಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕ್ರಿಸ್ಟಲಿನಾ ಅವರು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ನಡೆಸಿದ … Continue reading ತಡ್ಕೊಳ್ಳೋಕೆ ರೆಡಿಯಾಗಿ ಕರೊನಾ ಶಾಕ್​!