Sidharth Malhotra : ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಬಾಲಿವುಡ್‌ನ ಖ್ಯಾತ ಯುವ ತಾರಾದಂಪತಿ. ಪ್ರೀತಿಯಲ್ಲಿ ಬಿದ್ದ ಬಳಿಕ 2023, ಫೆಬ್ರವರಿ 7ರಂದು ವಿವಾಹವಾದರು. ಪ್ರಸ್ತುತ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಲಸ್ಟ್ ಸ್ಟೋರೀಸ್ ಸಿನಿಮಾದಲ್ಲಿ ಲೈಂಗಿಕ ಪರಾಕಾಷ್ಠೆಯ ಸನ್ನಿವೇಶವೊಂದನ್ನು ಚಿತ್ರೀಕರಿಸುವಾಗ ಸಿದ್ಧಾರ್ಥ್ ಆ ಸೆಟ್‌ನಲ್ಲಿದ್ದರಂತೆ. ಈ ಒಂದು ದೃಶ್ಯ ಕಿಯಾರಾ ಅಡ್ವಾಣಿ ಅವರನ್ನು ಬಹಳ ಫೇಮಸ್ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇಂದಿಗೂ ಆ ದೃಶ್ಯದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಲೇ … Continue reading ಆ ದೃಶ್ಯವೇ ನಮ್ಮಿಬ್ಬರನ್ನು ಒಂದು ಮಾಡಿದ್ದು: ಕಿಯಾರಾ ಬಗ್ಗೆ ಸಿದ್ದಾರ್ಥ ಮೆಲ್ಹೋತ್ರಾ ಅಚ್ಚರಿಯ ಹೇಳಿಕೆ! Sidharth Malhotra
Copy and paste this URL into your WordPress site to embed
Copy and paste this code into your site to embed