ಕರಿಬೇವಿನ ಎಲೆಗಳು ಒಗ್ಗರಣೆಗೆ ಮಾತ್ರವಲ್ಲ, ಈ ರೀತಿಯಾಗಿಯೂ ಬಳಸಬಹುದು…

ಎಲ್ಲರ ಕೈಗೆಟಕುವ ಕರಿಬೇವಿನ ಎಲೆ ಗೃಹಿಣಿಯರು ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಕೆಲವು ಭಕ್ಷ್ಯಗಳನ್ನು ತಯಾರಿಸುವಾಗ ವಿಶೇಷವಾಗಿ ಕರಿಬೇವು ಬೇಕೇ ಬೇಕು. ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿದ್ದು, ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದೆ. ವಿಶೇಷವಾಗಿ ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ವಿದಾಯ ಹೇಳಲು ಕರಿಬೇವಿನ ಎಲೆಗಳು ಸಹಾಯ ಮಾಡುತ್ತವೆ. ಆಯುರ್ವೇದ ತಜ್ಞರ ಪ್ರಕಾರ, ಈ ಎಲೆಗಳನ್ನು ಚಹಾಗೂ ಕೂಡ ಉಪಯೋಗಿಸಬಹುದಂತೆ. ಆದರೆ ಈ ಚಹಾವನ್ನು ಉಗುರುಬೆಚ್ಚಗಿರುವಾಗ ಕುಡಿದರೆ ಒಳಿತು. ಜತೆಗೆ 5-7 … Continue reading ಕರಿಬೇವಿನ ಎಲೆಗಳು ಒಗ್ಗರಣೆಗೆ ಮಾತ್ರವಲ್ಲ, ಈ ರೀತಿಯಾಗಿಯೂ ಬಳಸಬಹುದು…