ಅನಿಲ್ ಕಪೂರ್ ಜತೆಗೆ ಅಭಿನಯಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ ಗೊತ್ತಾ?

ಭಾರತೀಯ ಚಿತ್ರರಂಗ ಕಂಡ ಅತ್ಯಂತ ಜನಪ್ರಿಯ ಮತ್ತು ಮೋಸ್ಟ್ ವಾಂಟೆಡ್ ಜೋಡಿ ಎಂದರೆ ಅದು ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅವರದ್ದು. ‘ತೇಜಾಬ್’ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ನಟಿಸಿದ ಈ ಜೋಡಿ, ನಂತರದ ವರ್ಷಗಳಲ್ಲಿ ‘ರಾಮ್ ಲಖನ್’, ‘ಬೇಟ’, ‘ಖೇಲ್’, ‘ರಾಜಕುಮಾರ್’, ‘ಜಿಂದಗಿ ಏಕ್ ಜುವಾ’, ‘ಜಮಾಯಿ ರಾಜ’ ಮುಂತಾದ ಹಲವು ಚಿತ್ರಗಳಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದರು. ರಾಜಕುಮಾರ್ ಸಂತೋಷಿ ನಿರ್ದೇಶನದ ‘ಪುಕಾರ್’ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಇಬ್ಬರೂ … Continue reading ಅನಿಲ್ ಕಪೂರ್ ಜತೆಗೆ ಅಭಿನಯಿಸುವುದನ್ನು ಮಾಧುರಿ ನಿಲ್ಲಿಸಿದ್ದೇಕೆ ಗೊತ್ತಾ?