ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!

ಬೆಂಗಳೂರು: ಅಚ್ಚರಿಯಾದರೂ ಇದು ಸತ್ಯ. ಕರೊನಾ ಎಂಬುದು ಸಂಬಂಧಗಳ ಮಧ್ಯೆ ಭಯ-ಆತಂಕಗಳನ್ನು ತಂದಿಟ್ಟು ವರ್ಷವೇ ಕಳೆದಿದೆ. ಎರಡನೇ ಅಲೆ ಬಂದ ಬಳಿಕವಂತೂ ಇದು ಇನ್ನೂ ಹೆಚ್ಚಾಗಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ, ಕೋವಿಡ್‌ನಿಂದ ಸಾವಿಗೀಡಾದ ಸಾವಿರಾರು ಜನರ ಅಸ್ಥಿಗಳು ಇಂದು ಚಿತಾಗಾರಗಳಲ್ಲಿ ‘ವಾರಸುದಾರ’ರಿಲ್ಲದೆ ಹಾಗೆಯೇ ಬಿದ್ದಿವೆ! ಈ ವಿಷಯವನ್ನು ಕಂದಾಯ ಸಚಿವ ಆರ್. ಅಶೋಕ್ ಅವರೇ ಬಹಿರಂಗಪಡಿಸಿದ್ದಾರೆ. ‘‘ಚಿತಾಗಾರಗಳಲ್ಲಿ ಇರುವ ಇನ್ನೂ 1 ಸಾವಿರಕ್ಕೂ ಅಧಿಕ ಅಸ್ಥಿಗಳನ್ನು ಸಂಬಂಧಿಕರು ತೆಗೆದುಕೊಂಡು ಹೋಗಿಲ್ಲ. ನಾವು ಸಂಬಂಧಿಸಿದವರಿಗೆ ಕರೆ ಮಾಡಿ … Continue reading ಸಂಬಂಧಿಕರಿಗಾಗಿ ಕಾಯುತ್ತಿವೆ ಕೋವಿಡ್‌ನಿಂದ ಮೃತಪಟ್ಟ ಸಾವಿರಾರು ಜನರ ಅಸ್ಥಿಗಳು!