ಬೆಳೆ ನುಂಗಿದ ಅಕಾಲಿಕ ಮಳೆ: ಕೈಗೆ ಬಂದ ಫಸಲು ಬಾಯಿಗಿಲ್ಲ; ಅನ್ನದಾತ ಕಂಗಾಲು..

ಬೆಂಗಳೂರು: ಮುಂಗಾರು, ಹಿಂಗಾರಿನ ಅವಧಿ ಮುಗಿದರೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನ್ನದಾತರೀಗ ಕಂಗಾಲಾಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ರೈತರು ಸಾಲ, ಸೋಲ ಮಾಡಿ ಬೆಳೆದಿದ್ದ ಬೆಳೆಗಳೆಲ್ಲ ನಷ್ಟವಾಗಿದೆ. ಕೈಗೆ ಬಂದಿದ್ದ ರಾಗಿ, ಜೋಳ, ಭತ್ತ, ಈರುಳ್ಳಿ, ಕಾಫಿ, ಅಡಕೆ ಸೇರಿದಂತೆ ಅಪಾರ ಫಸಲು ಬಾಯಿಗೆ ಸಿಗದಂತೆ ಕೊಳೆತು ಹೋಗುತ್ತಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಅಕಾಲಿಕ ಮಳೆಯಿಂದಾದ ಬೆಳೆಹಾನಿಯ ಸಮಗ್ರ ಚಿತ್ರಣ ಸಿಕ್ಕಿದೆ. ಅಡಕೆ ಬೆಳೆಗಾರ ಹೈರಾಣ: ಸತತ ಮಳೆಯಿಂದ ಪ್ರಸಕ್ತ … Continue reading ಬೆಳೆ ನುಂಗಿದ ಅಕಾಲಿಕ ಮಳೆ: ಕೈಗೆ ಬಂದ ಫಸಲು ಬಾಯಿಗಿಲ್ಲ; ಅನ್ನದಾತ ಕಂಗಾಲು..