ಸಿನಿಮಾದಲ್ಲಿ ಸಿಗರೇಟ್​ ಸೇದುವುದು ತಪ್ಪಾದರೆ ಇದಕ್ಕೆ ಸರ್ಕಾರ ತೆರಿಗೆ ಹಣ ಕೇಳೋದು ಸರಿನಾ ಹೀಗೆಂದು ಉಪೇಂದ್ರ ಟ್ವೀಟ್​ ಮಾಡಿದ್ದು ಏಕೆ?

ಬೆಂಗಳೂರು: ಇದ್ದಿದ್ದು ಇದ್ದ ಹಾಗೆ ಹೇಳುವ ನಟ ಉಪೇಂದ್ರ ಅವರು ಸಾಮಾಜಿಕ ಕಳಕಳಿಯ ಕೆಲವು ವಿಷಯವನ್ನು ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹೌದು… ರಿಯಲ್​ ಸ್ಟಾರ್​ ಉಪೇಂದ್ರ ಅವರು ನಟರೊಬ್ಬರು ತಂಬಾಕು ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಟ್ವಿಟ್ಟಿಗರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಇದರಿಂದ ಬರೋ ತೆರಿಗೆ ಹಣಕ್ಕಾಗಿ ಸರ್ಕಾರ ಕೊಟ್ಟಿರೋ ಅನುಮತಿ ಸರಿನಾ ಎಂದು ಪ್ರಶ್ನಿಸಿದ್ದಾರೆ. ಶ್… ಯಾರೂ ಮಾತನಾಡಬಾರದು ! ನಾಯಕ ಸಂಸ್ಕ್ರತಿಯ … Continue reading ಸಿನಿಮಾದಲ್ಲಿ ಸಿಗರೇಟ್​ ಸೇದುವುದು ತಪ್ಪಾದರೆ ಇದಕ್ಕೆ ಸರ್ಕಾರ ತೆರಿಗೆ ಹಣ ಕೇಳೋದು ಸರಿನಾ ಹೀಗೆಂದು ಉಪೇಂದ್ರ ಟ್ವೀಟ್​ ಮಾಡಿದ್ದು ಏಕೆ?