ಅಂತೂ ಸಿಕ್ತು ಕಿಮ್ ಜಾಂಗ್​ ಉನ್​ ಕಣ್ಮರೆಯಾಗಿದ್ದಕ್ಕೆ ನಿಜವಾದ ಕಾರಣ; ಸಿಯೋಲ್​ನ ಎನ್​​ಐಎಸ್ ಹೇಳಿದ್ದು ಇದು

ಸಿಯೋಲ್​: ಏಪ್ರಿಲ್​ 11ರ ನಂತರ ಏಕಾಏಕಿ ಕಣ್ಮರೆಯಾಗುವ ಮೂಲಕ ಬಹುದೊಡ್ಡ ಸುದ್ದಿಯಾಗಿದ್ದರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್​. ಅದರ ಬೆನ್ನಲ್ಲೇ ಅವರ ಆರೋಗ್ಯದ ಬಗ್ಗೆ ವೀಪರೀತ ರೂಮರ್​ಗಳು ಹಬ್ಬಿದ್ದವು. ಕಿಮ್​ಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಸರ್ಜರಿ ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿದೆ. ಹಾಗಾಗಿಯೇ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳತ್ತಿಲ್ಲ ಎಂದು ವರದಿಯಾಗಿತ್ತು. ಅಷ್ಟೇ ಏನು…ಅಲ್ಲಿನ ಕೆಲವು ಮಾಧ್ಯಮಗಳಂತೂ ಕಿಮ್ ಸತ್ತೇ ಹೋಗಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಬರೆದಿದ್ದವು. ಇದನ್ನೂ ಓದಿ: ನಿಗೂಢವಾಗಿಯೇ … Continue reading ಅಂತೂ ಸಿಕ್ತು ಕಿಮ್ ಜಾಂಗ್​ ಉನ್​ ಕಣ್ಮರೆಯಾಗಿದ್ದಕ್ಕೆ ನಿಜವಾದ ಕಾರಣ; ಸಿಯೋಲ್​ನ ಎನ್​​ಐಎಸ್ ಹೇಳಿದ್ದು ಇದು