ಪಶ್ಚಾತಾಪದ ಮಾತೇ ಇಲ್ಲ ಬೆತ್ತಲಾಗಿ ಆ ಚಿತ್ರದಲ್ಲೂ ನಟಿಸಲು ರೆಡಿ ಎಂದ ನಟಿ ಶ್ವೇತಾ ಮೆನನ್​!

ತಿರುವನಂತಪುರಂ: ಶ್ವೇತಾ ಮೆನನ್​, ಮಲಯಾಳಂ ಸಿನಿರಸಿಕರಲ್ಲಿ ತುಂಬಾ ಪರಿಚಿತ ಹೆಸರು. ಮಾಡೆಲಿಂಗ್​ ಕ್ಷೇತ್ರದಿಂದ ಸಿನಿಮಾಗೆ ಕಾಲಿಟ್ಟ ಶ್ವೇತ ಮೊದಲ ಚಿತ್ರದಲ್ಲೇ ತಮ್ಮ ನೆಚ್ಚಿನ ನಟ ಹಾಗೂ ಸ್ಟಾರ್​ ನಟ ಮುಮ್ಮುಟ್ಟಿ ಅವರೊಂದಿಗೆ ಅನಸ್ವರಮ್ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ತಮಿಳು, ತೆಲುಗು ಮತ್ತು ಬಾಲಿವುಡ್​ ಸಿನಿಮಾಗಳಲ್ಲಿಯೂ ಶ್ವೇತಾ ಬಣ್ಣ ಹಚ್ಚಿದ್ದಾರೆ. ಇದೀಗ ಬೋಲ್ಡ್​ ಹೇಳಿಕೆ ನೀಡುವ ಮೂಲಕ ಶ್ವೇತಾ ಭಾರಿ ಸುದ್ದಿಯಲ್ಲಿದ್ದಾರೆ. ಇಂದಿಗೂ ನಾನು ರತಿನಿರ್ವೇದಂ ಮತ್ತು ಕಾಮಸೂತ್ರದಲ್ಲಿ ಅಭಿನಯಿಸಲು ರೆಡಿ ಇದ್ದೀನಿ ಎಂದಿದ್ದಾರೆ. ಅದು ಒಳ್ಳೆಯದಾಗಿರಲಿ … Continue reading ಪಶ್ಚಾತಾಪದ ಮಾತೇ ಇಲ್ಲ ಬೆತ್ತಲಾಗಿ ಆ ಚಿತ್ರದಲ್ಲೂ ನಟಿಸಲು ರೆಡಿ ಎಂದ ನಟಿ ಶ್ವೇತಾ ಮೆನನ್​!