1ರಿಂದ 5ರ ವರೆಗಿನ ತರಗತಿ ಆರಂಭಿಸಿ: ಆನ್​ಲೈನ್​ ಸಮೀಕ್ಷೆಯಲ್ಲಿ ಪಾಲಕರ ಒಲವು

ಬೆಂಗಳೂರು: ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ಶಾಲೆ (1ರಿಂದ 5ನೇ ತರಗತಿ) ತೆರೆಯಬೇಕೇ, ಬೇಡವೇ ಎಂಬ ಬಗ್ಗೆ ಆಲೋಚನೆ ನಡೆಯುತ್ತಿರುವ ಮಧ್ಯೆಯೇ ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ಶಾಲೆ ತೆರೆಯುವುದು ಮುಖ್ಯವೆಂದು ಶೇ.80 ಪಾಲಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದ ಫೆಲೋ ಡಾ.ವಿ.ಪಿ. ನಿರಂಜನಾರಾಧ್ಯ, ಡಾ. ಶ್ರೀನಿವಾಸ ಕಕ್ಕಿಲಯ, ಗುರು ಕಾಶಿನಾಥ್ ಅವರ ತಂಡ ‘ಮಕ್ಕಳ ನಡೆ ಶಾಲೆಯ ಕಡೆ’ ಎಂಬ ಶೀರ್ಷಿಕೆ ಅಡಿ ಆನ್‌ಲೈನ್ ಮೂಲಕ … Continue reading 1ರಿಂದ 5ರ ವರೆಗಿನ ತರಗತಿ ಆರಂಭಿಸಿ: ಆನ್​ಲೈನ್​ ಸಮೀಕ್ಷೆಯಲ್ಲಿ ಪಾಲಕರ ಒಲವು