ಈ ವರ್ಷದ ಆರ್​ಸಿಬಿ ಪ್ಲೇಯರ್ಸ್ ಇವರೇ.. ಹೇಗಿದೆ ನೋಡಿ ಟೀಮ್​

ಬೆಂಗಳೂರು: ಐಪಿಎಲ್​ 2020 ಮುಗಿದು ಕೆಲವೇ ತಿಂಗಳಾಗಿದೆ. ಅಷ್ಟರಲ್ಲೇ 2021ರ ಐಪಿಎಲ್​ಗೆ ಸಿದ್ಧತೆ ಆರಂಭವಾಗಿದ್ದು, ರಾಯಲ್​ ಚಾಲೆಂಜರ್ಸ್​ ಆಫ್​ ಬೆಂಗಳೂರಿನ ತಂಡವೂ ಸಿದ್ಧವಾಗಿದೆ. ಈ ವರ್ಷ ಯಾವೆಲ್ಲ ಪ್ಲೇಯರ್ಸ್​ ಬೆಂಗಳೂರು ತಂಡಕ್ಕೆ ಆಡಲಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್ ಪ್ರತಿ ವರ್ಷದಂತೆ ಈ ವರ್ಷವೂ ವಿರಾಟ್​ ಕೊಹ್ಲಿ ಕ್ಯಾಪ್ಟನ್ ಆಗಿರಲಿದ್ದಾರೆ. ಅವರ ಜತೆಯಲ್ಲಿ ಎಲ್ಲರ ಫೇವರಿಟ್​, 360 ಡಿಗ್ರಿ ಖ್ಯಾತಿಯ ಎಬಿ … Continue reading ಈ ವರ್ಷದ ಆರ್​ಸಿಬಿ ಪ್ಲೇಯರ್ಸ್ ಇವರೇ.. ಹೇಗಿದೆ ನೋಡಿ ಟೀಮ್​