ಇಶಾನ್-ಆಶಿಕಾ ಜೋಡಿ, ರೇಮೊ ಮೋಡಿ: ಟೀಸರ್ ಬಂತು, ಸದ್ಯದಲ್ಲೇ ಟ್ರೇಲರ್ ಬರುತ್ತೆ…

ಬೆಂಗಳೂರು: ‘ನನ್ನ ಕಲರ್​ಗೆ ಮ್ಯಾಚ್ ಆಗುವ ಹೀರೋ ಜತೆಗೆ ನಟಿಸುತ್ತಿರುವುದೂ ಇದೇ ಮೊದಲು …’ ಎಂದು ನಗುತ್ತಾರೆ ಆಶಿಕಾ. ಅವರು ಹೀಗೆ ಹೇಳಿದ್ದು ಇಶಾನ್ ಬಗ್ಗೆ. ಆಶಿಕಾ ಮತ್ತು ಇಶಾನ್ ಮೊದಲ ಬಾರಿಗೆ ಜತೆಯಾಗಿ ನಟಿಸಿರುವ ‘ರೇಮೊ’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೇ ಮುಗಿದಿದ್ದು, ಇದೀಗ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಮಾತನಾಡುವ ಆಶಿಕಾ, ‘ಈವರೆಗೂ ನಾನು ಪಕ್ಕಾ ಲವ್ ಸ್ಟೋರಿ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಅಂಥದ್ದೊಂದು ಪಾತ್ರವನ್ನು ಪವನ್ … Continue reading ಇಶಾನ್-ಆಶಿಕಾ ಜೋಡಿ, ರೇಮೊ ಮೋಡಿ: ಟೀಸರ್ ಬಂತು, ಸದ್ಯದಲ್ಲೇ ಟ್ರೇಲರ್ ಬರುತ್ತೆ…