ಮಾಸ್ಕ್​ ಧರಿಸದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪೊಲೀಸ್​ ಜತೆ ಕ್ರಿಕೆಟಿಗ ರವೀಂದ್ರ ಜಡೇಜಾ ವಾಗ್ವಾದ!

ರಾಜ್​ಕೋಟ್​: ಟೀಮ್​ ಇಂಡಿಯಾ ಆಲ್ರೌಂಡರ್​ ರವೀಂದ್ರ ಜಡೇಜಾ ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ಬಗ್ಗೆ ಮಹಿಳಾ ಪೊಲೀಸರೊಬ್ಬರು ಪ್ರಶ್ನಿಸಿದ ಸಂದರ್ಭ ಅನುಚಿತ ವರ್ತನೆ ತೋರಿ ವಿವಾದಕ್ಕೀಡಾಗಿದ್ದಾರೆ. ಮಹಿಳಾ ಪೊಲೀಸ್​ ಜತೆಗೆ ಜಡೇಜಾ ಮತ್ತು ಅವರ ಪತ್ನಿ ರಿವಾಬಾ ವಾಗ್ವಾದ ನಡೆಸಿದ್ದಾರೆ ಎಂದು ದೂರಲಾಗಿದೆ. ಮಹಿಳಾ ಪೊಲೀಸ್​ ಠಾಣೆಯ ಹೆಡ್​ ಕಾನ್​ಸ್ಟೇಬಲ್​ ಸೋನಲ್​ ಗೋಸೈ ಎಂಬವರು ಕಿಸಾನ್​ಪರ ಚೌಕ್​ನಲ್ಲಿ ಸೋಮವಾರ ರಾತ್ರಿ 9 ಗಂಟೆಯ ವೇಳೆಗೆ ರವೀಂದ್ರ ಜಡೇಜಾ ಅವರ ಕಾರನ್ನು ತಡೆದಿದ್ದರು. ಕಾರಿನಲ್ಲಿ ಜಡೇಜಾ ಮತ್ತು ಅವರ ಪತ್ನಿ … Continue reading ಮಾಸ್ಕ್​ ಧರಿಸದಿರುವುದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪೊಲೀಸ್​ ಜತೆ ಕ್ರಿಕೆಟಿಗ ರವೀಂದ್ರ ಜಡೇಜಾ ವಾಗ್ವಾದ!