ಕ್ರಿಕೆಟಿಗರನ್ನು ಬಿಡದ ‘ಪುಷ್ಪ’ ಚಿತ್ರದ ಹುಚ್ಚು! ಫೋಟೋ, ವಿಡಿಯೋ ವೈರಲ್…

‘ಪುಷ್ಪ‘ ಚಿತ್ರದ ಹಾಡುಗಳು ಮತ್ತು ಡೈಲಾಗ್​ಗಳ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಹೆಚ್ಚು ಆಗುತ್ತಿದೆ. ನಟ ಅಲ್ಲು ಅರ್ಜುನ್ ಅಭಿಮಾನಿಗಳು, ಸಿನಿ ಲವರ್ಸ್, ಪ್ರೇಕ್ಷಕರು, ಸಾಮಾನ್ಯರು ಎಂಬಂತೆ ಎಲ್ಲರೂ ‘ಪುಷ್ಪ‘ ಚಿತ್ರದ ಹಾಡುಗಳು ಡ್ಯಾನ್ಸ್ ಮತ್ತು ಡೈಲಾಗ್​ಗಳನ್ನು ಅನುಕರಿಸುತ್ತಿದ್ದಾರೆ. ಇದೀಗ, ಈ ಸಾಲಿಗೆ ಸೇರುತ್ತಿರುವುದು ನಮ್ಮ ದೇಶದ ಕ್ರಿಕೆಟಿಗರು. ಹೌದು, ‘ಪುಷ್ಪ‘ ಸಿನಿಮಾದಿಂದ ಅಲ್ಲು ಅರ್ಜುನ್ ಅವರ ಡೈಲಾಗ್​ಗಳು ಮತ್ತು ಲುಕ್​ಗಳನ್ನು ಅನುಕರಿಸುವ ಮಾಸ್ ಟ್ರೆಂಡ್​ಗೆ ಹೊಸದಾಗಿ ಸೇರಿಕೊಂಡವರು ರವೀಂದ್ರ ಜಡೇಜಾ ಮತ್ತು ಶಿಖರ್ ಧವನ್! … Continue reading ಕ್ರಿಕೆಟಿಗರನ್ನು ಬಿಡದ ‘ಪುಷ್ಪ’ ಚಿತ್ರದ ಹುಚ್ಚು! ಫೋಟೋ, ವಿಡಿಯೋ ವೈರಲ್…