ನಿರ್ಮಾಪಕ ರವೀಂದರ್​ ವಿರುದ್ಧ ವಂಚನೆ ಆರೋಪ: ಪ್ರಕರಣ ದಾಖಲು, ಕಾನೂನು ಕ್ರಮ ಸಾಧ್ಯತೆ

ಚೆನ್ನೈ: ನಟಿ ಮಹಾಲಕ್ಷ್ಮೀ ಅವರನ್ನು ಮದುವೆ ಆಗುವ ಮೂಲಕ ಭಾರೀ ಸುದ್ದಿಯಾಗಿದ್ದ ದಡೂತಿ ದೇಹದ ನಿರ್ಮಾಪಕ ರವೀಂದರ್​ ಚಂದ್ರಶೇಖರನ್​ ವಿರುದ್ಧ ವಂಚನೆ ಆರೋಪ ದಾಖಲಾಗಿದ್ದು, ಚೆನ್ನೈ ಕೇಂದ್ರ ಅಪರಾಧ ವಿಭಾಗ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. 15 ಲಕ್ಷ ರೂ. ವಂಚನೆ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜಯ್​ ಎಂಬುವರು ನೀಡಿರುವ ದೂರಿನ ಆಧಾರದ ಮೇಲೆ ರವೀಂದರ್​ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ವಿಚಾರಣೆಗೆ ಬರುವಂತೆ ರವಿಂದರ್​ಗೆ ನೋಟಿಸ್​ ನೀಡಲಾಗಿದೆ. ರವೀಂದರ್​ ಅವರು ವಿಚಾರಣೆಯನ್ನೂ ಎದುರಿಸಿದ್ದಾರೆ. ಸುಮಾರು 15 … Continue reading ನಿರ್ಮಾಪಕ ರವೀಂದರ್​ ವಿರುದ್ಧ ವಂಚನೆ ಆರೋಪ: ಪ್ರಕರಣ ದಾಖಲು, ಕಾನೂನು ಕ್ರಮ ಸಾಧ್ಯತೆ