ರವಿಚಂದ್ರನ್ ಆ್ಯಂಡ್​​ ಸನ್ಸ್ ಈಗ ಬ್ಯಾಡ್​ಬಾಯ್ಸ್​; ಮಕ್ಕಳ ಜತೆ ಸಿನಿಮಾ ಘೋಷಿಸಿದ ಕ್ರೇಜಿಸ್ಟಾರ್

ರವಿಚಂದ್ರನ್ ತಮ್ಮ ಮಕ್ಕಳ ಜತೆಗೆ ಸೇರಿ ಯಾವಾಗ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮನುರಂಜನ್ ಮತ್ತು ವಿಕ್ರಮ್ ಜತೆಗೆ ಚಿತ್ರ ಮಾಡುವುದಾಗಿ ಸ್ವತಃ ರವಿಚಂದ್ರನ್, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸೋಮವಾರ ಘೋಷಿಸಿದ್ದಾರೆ. ಚಿತ್ರದ ಹೆಸರು ‘ಬ್ಯಾಡ್ ಬಾಯ್್ಸ. ಈ ಚಿತ್ರದ ಕುರಿತು ಸಣ್ಣ ಸುಳಿವನ್ನಷ್ಟೇ ನೀಡಿರುವ ರವಿಚಂದ್ರನ್, ‘‘ಗುಡ್ ಬಾಯ್್ಸ ಅಂದರೆ ಯಾರೂ ಸಿನಿಮಾ ನೋಡಲ್ಲ. ಹೀಗಾಗಿಯೇ ‘ಬ್ಯಾಡ್​ಬಾಯ್್ಸ ಅಂತ ನಿರ್ಧರಿಸಿದ್ದೇನೆ. ಈ ಚಿತ್ರದಲ್ಲಿ ನಾನು, ಮನು, ವಿಕ್ಕಿ ಮೂರೂ ಜನ ನಟಿಸುತ್ತೇವೆ. … Continue reading ರವಿಚಂದ್ರನ್ ಆ್ಯಂಡ್​​ ಸನ್ಸ್ ಈಗ ಬ್ಯಾಡ್​ಬಾಯ್ಸ್​; ಮಕ್ಕಳ ಜತೆ ಸಿನಿಮಾ ಘೋಷಿಸಿದ ಕ್ರೇಜಿಸ್ಟಾರ್