ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..

ಬೆಂಗಳೂರು: ರವಿಚಂದ್ರನ್ ಅಭಿನಯದ ‘ರವಿ ಬೋಪಣ್ಣ’ ಚಿತ್ರವು ಆ. 12ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಮಂಗಳವಾರ ಯೂಟ್ಯೂಬ್​ನಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಏಳು ನಿಮಿಷ ಎರಡು ಸೆಕೆಂಡ್​ಗಳ ಅವಧಿಯದ್ದಾಗಿರುವ ಟ್ರೇಲರ್ ಹೊಸ ದಾಖಲೆ ಬರೆದಿದೆ. ಕನ್ನಡವಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೇ ಇಷ್ಟು ಉದ್ದದ ಟ್ರೇಲರ್ ಇದುವರೆಗೂ ಬಿಡುಗಡೆಯಾದ ಉದಾಹರಣೆ ಇರಲಿಲ್ಲ. ಇದಕ್ಕೂ ಮುನ್ನ, ಸೋಮವಾರ ರಾತ್ರಿ ನಗರದ ಜಿಟಿ ಮಾಲ್​ನಲ್ಲಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಿದ್ದರು ರವಿಚಂದ್ರನ್. ಈ ಕಾರ್ಯಕ್ರಮದಲ್ಲಿ ಜಗ್ಗೇಶ್, ಸುದೀಪ್, ಶರಣ್, ಧನಂಜಯ್, ಬಾಲಾಜಿ … Continue reading ರವಿ ಬೋಪಣ್ಣ ಟ್ರೇಲರ್ ಬಿಡುಗಡೆ; ಹೊಸ ದಾಖಲೆ ಬರೆದ 7 ನಿಮಿಷದ ಟ್ರೇಲರ್..