ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು

ಮುಂಬೈ: ಒಂದು ಕಾಲಕ್ಕೆ ಬಾಲಿವುಡ್​ನ ಜನಪ್ರಿಯ ನಾಯಕಿಯರಲ್ಲಿ ರವೀನಾ ಟಂಡನ್​ ಸಹ ಒಬ್ಬರು. 90ರ ದಶಕದಲ್ಲಿ ಆಗಿನ ಹಲವು ಜನಪ್ರಿಯ ನಾಯಕರಾದ ಅಕ್ಷಯ್​ ಕುಮಾರ್​, ಅಜಯ್​ ದೇವಗನ್​, ಸಲ್ಮಾನ್​ ಖಾನ್​ ಸೇರಿದಂತೆ ಹಲವರೊಂದಿಗೆ ನಟಿಸಿದ್ದರು. ಮದುವೆಯಾಗಿ ಹಲವು ವರ್ಷಗಳ ಗ್ಯಾಪ್​ನ ನಂತರ ಮತ್ತೊಮ್ಮೆ ‘ಕೆಜಿಎಫ್​ 2’ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಆಸ್ಕರ್ಸ್​ ಅತ್ಯುತ್ತಮ ನಟ ಪ್ರಶಸ್ತಿ ರೇಸ್​ನಲ್ಲಿ ಜ್ಯೂನಿಯರ್​ ಎನ್​.ಟಿ.ಆರ್​? ವಿಷಯ ಇರುವುದು ರವೀನಾ ಟಂಡನ್​ ಕುರಿತಲ್ಲ. ಅವರ ಮಗಳು ರಾಶಾ … Continue reading ಬಾಲಿವುಡ್​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗಿದ್ದಾಳೆ ರವೀನಾ ಟಂಡನ್​ ಮಗಳು