ಹೀರೋನೂ ನಾನೇ, ವಿಲನ್ನೂ ನಾನೇ … ‘ಕೆಜಿಎಫ್​ 2’ ಪಾತ್ರದ ಬಗ್ಗೆ ರವೀನಾ ಟಂಡನ್

ಯಶ್ ಅಭಿನಯದ ‘ಕೆಜಿಎಫ್​ 2’ ಚಿತ್ರದಲ್ಲಿ ರವೀನಾ ಟಂಡನ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿರುವುದು ಗೊತ್ತೇ ಇದೆ. ಈಗಾಗಲೇ ಅವರು, ಲಾಕ್‌ಡೌನ್‌ಗಿಂಥ ಮುಂಚೆಯೇ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ, ಮುಂಬೈಗೆ ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ಮದುವೆಯಾದ ಆರಂಭದ ಆರು ತಿಂಗಳಲ್ಲಿ, ಅನುಷ್ಕಾ ಜತೆ ಕೊಹ್ಲಿ ಕಳೆದ ದಿನಗಳೆಷ್ಟು? ಇಷ್ಟಕ್ಕೂ ಚಿತ್ರದಲ್ಲಿನ ಅವರ ಪಾತ್ರವೇನು? ಈ ಬಗ್ಗೆ ಚಿತ್ರತಂಡದವರು ಯಾವುದೇ ರಹಸ್ಯವನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಮೊದಲ ಭಾಗದಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹೋಲುವ ಪ್ರಧಾನಿ ಪಾತ್ರವು … Continue reading ಹೀರೋನೂ ನಾನೇ, ವಿಲನ್ನೂ ನಾನೇ … ‘ಕೆಜಿಎಫ್​ 2’ ಪಾತ್ರದ ಬಗ್ಗೆ ರವೀನಾ ಟಂಡನ್