ಫಾರ್ಮ್​ಹೌಸ್​ನಲ್ಲಿ ಉನ್ಮತ್ತ ಯುವಕ-ಯುವತಿಯರು; ಬರ್ತ್​ಡೇ ನೆಪದಲ್ಲಿ ಮದ್ಯದ ಪಾರ್ಟಿ

ಹೊಸಕೋಟೆ: ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಗುಂಡು-ತುಂಡಿನ-ಮೋಜಿನ ಪಾರ್ಟಿಗಳು ಇದೀಗ ಗ್ರಾಮಾಂತರ ಪ್ರದೇಶಗಳಿಗೂ ಕಾಲಿಟ್ಟಿದ್ದು, ಒಂದೆಡೆ ಉನ್ಮತ್ತ ಯುವಕ-ಯುವತಿಯರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿ ಗೇಟ್ ಸಮೀಪದ ಫಾರ್ಮ್​ ಹೌಸ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಡಿವೈಎಸ್​​ಪಿ ಉಮಾಶಂಕರ್ ನೇತೃತ್ವದಲ್ಲಿ ಹೊಸಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮತ್ತೆ ಮತ್ತೆ ಮಕ್ಕಳ ದುರಂತ ಅಂತ್ಯ; ಗೋಡೆ ಕುಸಿದು ಸಾವಿಗೀಡಾದ ಬಾಲಕ.. ನಗರ ವ್ಯಾಪ್ತಿಯ ಪ್ರತಿಷ್ಠಿತ ಕಾಲೇಜುಗಳ … Continue reading ಫಾರ್ಮ್​ಹೌಸ್​ನಲ್ಲಿ ಉನ್ಮತ್ತ ಯುವಕ-ಯುವತಿಯರು; ಬರ್ತ್​ಡೇ ನೆಪದಲ್ಲಿ ಮದ್ಯದ ಪಾರ್ಟಿ