ವರವಾಗಿ ಬಂದ ಮೂಷಿಕ ಪಡೆ!

ಐದು ಏಜೆನ್ಸಿಗಳು, ಹಲವು ಬಗೆಯ ಕಾರ್ಯಾಚರಣೆಗಳು, ನಿರಂತರ ಪ್ರಯತ್ನದ ನಂತರವೂ ಉತ್ತರಾಖಂಡ ಸುರಂಗ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗೆ ವರವಾಗಿ ಪರಿಣಮಿಸಿದ್ದು ರ್ಯಾಟ್ ಹೋಲ್ ಮೈನಿಂಗ್ ಅಂದರೆ ಇಲಿ ಬಿಲ ಗಣಿಗಾರಿಕೆ. ಈ ತಂಡದ 12 ಜನರು ನವೆಂಬರ್ 27ರಂದು ಆತ್ಮವಿಶ್ವಾಸದಿಂದ ಕಾರ್ಯಾಚರಣೆಗೆ ಇಳಿದರು ಮತ್ತು ಮರುದಿನ ಶುಭ ಸುದ್ದಿ ಬಂದೇಬಿಟ್ಟಿತು. ಏನಿದು ರ್ಯಾಟ್ ಹೋಲ್ ಮೈನಿಂಗ್, ಎಲ್ಲಿ ಇದನ್ನು ಬಳಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ. ರ‍್ಯಾಟ್ ಹೋಲ್ ಮೈನಿಂಗ್(ಇಲಿ ಬಿಲ ಗಣಿಗಾರಿಕೆ). ಹೆಸರೇ ಹೇಳುವಂತೆ, ರ್ಯಾಟ್ ಎಂದರೆ … Continue reading ವರವಾಗಿ ಬಂದ ಮೂಷಿಕ ಪಡೆ!