VIDEO| ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ, ನಿಖಿಲ್​​​ ಕುಮಾರಸ್ವಾಮಿ ಸೋಲುತ್ತಾರೆ ಎಂದು ನುಡಿದದ್ದು ಇಲಿ ಭವಿಷ್ಯ

ಬೆಂಗಳೂರು: 2019ನೇ ಲೋಕಸಭಾ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ರಾಜ್ಯದ ಜನರಲ್ಲಿ ಕುತೂಹಲ ಕೆರಳಿಸಿರುವ, ಮಂಡ್ಯ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ? ಎಂಬ ವಿಷಯದಲ್ಲಿ ಇಲಿ ಭವಿಷ್ಯ ನುಡಿದಿದ್ದು, ವಿಡಿಯೋ ಇಲ್ಲಿದೆ.

ದೇಶದ ಧೀಮಂತ ನಾಯಕರು ಹಾಗೂ ರಾಜ್ಯದಲ್ಲಿ ನಾನಾ ಕ್ಷೇತ್ರಗಳಲ್ಲಿ ಯಾವ ನಾಯಕರು ವಿಜಯಮಾಲೆ ಧರಿಸುತ್ತಾರೆ? ಯಾರು ಮನೆಗೆ ಹೋಗುತ್ತಾರೆ ಎಂದೂ ಎಂದು ಇಲಿ ಭವಿಷ್ಯ ನುಡಿದಿದೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಬಿಜೆಪಿ ಬಹುಮತ ಗಳಿಸಲಿದೆ ಎಂದೂ ತಿಳಿಸಿದೆ. ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡ ಕುಟುಂಬದ ಬಗ್ಗೆ ಇಲಿ ಅಚ್ಚರಿಯ ಭವಿಷ್ಯ ನುಡಿದಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *