ದಕ್ಷಿಣ ಭಾರತಕ್ಕೆ ರಶ್ಮಿಕಾ ನಂ.1: ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸದ್ದು ಮಾಡಿ ಬಾಲಿವುಡ್​ನಲ್ಲಿಯೂ ತಮ್ಮದೆ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಇನ್​ಸ್ಟಾಗ್ರಾಂನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಒಟ್ಟಾರೆ 1 ಕೋಟಿ 92 ಲಕ್ಷ (19.2 ಮಿಲಿಯನ್) ಫಾಲೋವರ್ಸ್ ಪಡೆಯುವ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿಯರನ್ನು ರಶ್ಮಿಕಾ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿದ್ದಾರೆ. ಹಾಗಾದರೆ ಯಾವೆಲ್ಲ ನಟಿಯರು ಯಾವ ಸ್ಥಾನದಲ್ಲಿದ್ದಾರೆ ಎಂಬುದನ್ನು ನೋಡುವುದಾದರೆ, ಕಾಜಲ್ ಅಗರ್​ವಾಲ್ 1 ಕೋಟಿ 90 ಲಕ್ಷ , ಸಮಂತಾ 1 ಕೋಟಿ 75 ಲಕ್ಷ … Continue reading ದಕ್ಷಿಣ ಭಾರತಕ್ಕೆ ರಶ್ಮಿಕಾ ನಂ.1: ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ