ಅಮಿತಾಭ್ ಜತೆ ರಶ್ಮಿಕಾ ಗುಡ್​ಬೈ; ಸೆಟ್ಟೇರಿತು ಬಾಲಿವುಡ್​ನ ಮತ್ತೊಂದು ಸಿನಿಮಾ…

ಬೆಂಗಳೂರು: ಬಾಲಿವುಡ್ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಬಿಟೌನ್​ನಿಂದ ತೇಲಿಬಂದಿತ್ತು. ಆದರೆ, ಆ ಸಿನಿಮಾ ಬಗ್ಗೆ ಈವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಇದೀಗ ಮುಹೂರ್ತ ಮುಗಿಸಿ ಶೂಟಿಂಗ್​ಗೂ ಚಾಲನೆ ನೀಡಿದೆ ಚಿತ್ರತಂಡ. ಮುಂಬೈನಲ್ಲಿ ಶುಕ್ರವಾರ ಚಿತ್ರದ ಸರಳ ಮುಹೂರ್ತ ಕಾರ್ಯ ನೆರವೇರಿದ್ದು, ಚಿತ್ರಕ್ಕೆ ‘ಗುಡ್​ಬೈ’ ಎಂಬ ಹೆಸರು ಇಡಲಾಗಿದೆ. ಈ ಮೊದಲು ಚಿತ್ರಕ್ಕೆ ‘ಡೆಡ್ಲಿ’ ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿತ್ತಾದರೂ, ‘ಗುಡ್​ಬೈ’ ಎಂದು … Continue reading ಅಮಿತಾಭ್ ಜತೆ ರಶ್ಮಿಕಾ ಗುಡ್​ಬೈ; ಸೆಟ್ಟೇರಿತು ಬಾಲಿವುಡ್​ನ ಮತ್ತೊಂದು ಸಿನಿಮಾ…