ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..

ಬೆಂಗಳೂರು: ಕಿರಿಕ್​ ಹುಡುಗಿ ಎಂದೇ ಹೆಸರಾಗಿರುವ ಕನ್ನಡತಿ, ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇದೀಗ ರಾಜ್ಯ-ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ. ಮಾತ್ರವಲ್ಲ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಲೆಕ್ಕದಲ್ಲಿ ಆಕೆ ಇದೀಗ ದಕ್ಷಿಣ ಭಾರತದಲ್ಲೇ ಟಾಪ್​-1 ನಟಿ. ಹೀಗಿರುವ ರಶ್ಮಿಕಾ ಇದೀಗ ಒಂದು ವರ್ಷದ ಮಗುವೊಂದನ್ನು ನೋಡಿ ಫಿದಾ ಆಗಿದ್ದಾರೆ. ಓ ಮೈ ಗಾಡ್​.. ಎಷ್ಟು ಚಂದದ ಮಗು, ಹ್ಯಾಪಿ ಬರ್ತ್​ಡೇ ಮೈ ಡಾರ್ಲಿಂಗ್​. ಬಹುಶಃ ಒಂದು ದಿನ ನಾನು ನಿನ್ನನ್ನು ಭೇಟಿ ಮಾಡುತ್ತೇನೆ ಎಂದು ರಶ್ಮಿಕಾ ಮಂದಣ್ಣ ಆ ಮಗುವಿನ ಕುರಿತಾಗಿ … Continue reading ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..