ಕಾಂತಾರ ಸಿನಿಮಾ ನೋಡಿದ್ರಾ ಎಂಬ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಉತ್ತರ ಕೊಟ್ಟ ರಶ್ಮಿಕಾ!

ಮುಂಬೈ: ಏರ್​ಪೋರ್ಟ್​​ನಿಂದ ಹೊರಬಂದ ರಶ್ಮಿಕಾ ಮಂದಣ್ಣಗೆ ಕಾಂತಾರ ಸಿನಿಮಾ ನೋಡಿದ್ದೀರಾ? ಎಂದ ಪಾಪರಾಜಿಯ ಪ್ರಶ್ನೆಗೆ, ಇನ್ನೂ ಇಲ್ಲ ಎಂದು ಉತ್ತರಿಸಿದ್ದಾರೆ. ಸದ್ಯ ಬಾಲಿವುಡ್​​ನಲ್ಲಿ ಒಂದರ ಹಿಂದೆ ಮತ್ತೊಂದರಂತೆ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿಗೆ ಕಾಂತಾರ ಸಿನಿಮಾ ನೋಡಲು ಸಮಯ ಸಿಕ್ಕಿಲ್ಲವಂತೆ. ‘ನನಗೆ ಆ ಸಿನಿಮಾ ನೋಡಬೇಕೆಂಬ ಆಸೆಯಿದೆ. ಆದಷ್ಟು ಶೀಘ್ರವೇ ನಾನು ಸಿನಿಮಾ ನೋಡುತ್ತೇನೆ’ ಎಂದು ಹೇಳಿದ್ದಾರೆ. ಆಗಾಗ ಹೊಸ ಹೊಸ ಲುಕ್​ನಲ್ಲಿ ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡು ಪಾಪರಾಜಿಗಳ ಕ್ಯಾಮರಕ್ಕೆ ಪೋಸ್​ ಕೊಟ್ಟು, ಅವರು ಕೇಳುವ … Continue reading ಕಾಂತಾರ ಸಿನಿಮಾ ನೋಡಿದ್ರಾ ಎಂಬ ಪ್ರಶ್ನೆಗೆ ಸಮಯ ಸಿಕ್ಕಿಲ್ಲ ಎಂದು ಉತ್ತರ ಕೊಟ್ಟ ರಶ್ಮಿಕಾ!