ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ! ಕುತೂಹಲ ಕೆರಳಿಸಿದ ಮುಂದಿನ ಚಿತ್ರ…

ಮುಂಬೈ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನಟಿ ರಶ್ಮಿಕಾ ಅವರು ನೀಡಿರುವ ಸೂಪರ್ ಹಿಟ್ ಸಿನಿಮಾಗಳಿಂದ ಅವರು ಈಗಾಗಲೇ ಉತ್ತರ ಭಾರತದಲ್ಲಿ ಎಲ್ಲರಿಗೂ ಪರಿಚಿತರಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೌದು, ನಟಿ ರಶ್ಮಿಕಾ ಅವರ ಮೊದಲ ಬಾಲಿವುಡ್ ಚಿತ್ರ ‘ಮಿಷನ್ ಮಜ್ನು’ ಶೂಟಿಂಗ್ ಮುಗಿಸಿದ್ದು ತೆರೆಗಪ್ಪಳಿಸೋಕೆ ರೆಡಿಯಾಗಿದೆ. ಇನ್ನು, ಈ ಸಿನಿಮಾದ ಜತೆಗೆಯೇ ಅವರ ಎರಡನೇ ಹಿಂದಿ ಚಿತ್ರ ‘ಗುಡ್ ಬೈ’ ಕೂಡಾ ರಿಲೀಸ್ ಆಗೋಕೆ ರೆಡಿಯಾಗುತ್ತಿದೆ. ಈ ಎರಡು ಸಿನಿಮಾಗಳ … Continue reading ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ! ಕುತೂಹಲ ಕೆರಳಿಸಿದ ಮುಂದಿನ ಚಿತ್ರ…