ದುಲ್ಖರ್ ಚಿತ್ರದಲ್ಲಿ ರಶ್ಮಿಕಾ ಅತಿಥಿ; ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ

ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ ಸೇರಿ ಒಂದು ಪ್ಯಾನ್ ಇಂಡಿಯಾ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಇದೀಗ ಕನ್ನಡತಿ ರಶ್ಮಿಕಾ ಸಹ ಆಯ್ಕೆಯಾಗಿದ್ದಾರೆ. ಹನು ರಾಘವಪುಡಿ ನಿರ್ದೇಶಿಸುತ್ತಿರುವ ಹೆಸರಿಡದ ಹೊಸ ಬಹುಭಾಷೆಯ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಿರಿಯಡ್ ಡ್ರಾಮಾ ಶೈಲಿಯ ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ವಿುಸುತ್ತಿದ್ದು, ಈಗಾಗಲೇ ಹೈದರಾಬಾದ್ ಮತ್ತು ಕಾಶ್ಮೀರದಲ್ಲಿ ಒಂದಷ್ಟು ಭಾಗದ ಚಿತ್ರೀಕರಣವನ್ನೂ ಚಿತ್ರತಂಡ ಮುಗಿಸಿದೆ. ಇನ್ನೇನು ರಷ್ಯಾದಲ್ಲಿ ಮುಂದಿನ ಹಂತದ ಚಿತ್ರೀಕರಣ ಫಿಕ್ಸ್ ಆಗಿದ್ದು, … Continue reading ದುಲ್ಖರ್ ಚಿತ್ರದಲ್ಲಿ ರಶ್ಮಿಕಾ ಅತಿಥಿ; ಮಲಯಾಳಂ ಹೀರೋ, ತೆಲುಗು ನಿರ್ದೇಶಕ, ಬಾಲಿವುಡ್ ನಟಿ