ಮತ್ತೆ ಒಂದಾಗ್ತಾರಾ ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ?

ಹೈದರಾಬಾದ್​: ಟಾಲಿವುಡ್​ನ ಜನಪ್ರಿಯ ಜೋಡಿಗಳಲ್ಲಿ ವಿಜಯ್​ ದೇವರಕೊಂಡ, ರಶ್ಮಿಕಾ ಜೋಡಿ ಸಹ ಒಂದು. ಈ ಜೋಡಿ ‘ಗೀತ ಗೋವಿಂದಂ’ ಮತ್ತು ‘ಡಿಯರ್​ ಕಾಮ್ರೇಡ್​’ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ಅವರಿಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೆಯಾದರೂ, ಇಬ್ಬರೂ ತಾವು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಇದನ್ನೂ ಓದಿ: ಡಾಲಿ ಗೆಳೆಯರ ಬಳಗದಿಂದ ‘ಆರ್ಕೆಸ್ಟ್ರಾ ಮೈಸೂರು’ ವಿಜಯ್​ ಮತ್ತು ರಶ್ಮಿಕಾ ತಾವಿಬ್ಬರೂ ಸ್ನೇಹಿತರು ಎಂದು ಎಷ್ಟೇ ಹೇಳಿಕೊಂಡರೂ, ಮಂದಿ ಅದನ್ನು ನಂಬುವುದಕ್ಕೆ ಸಿದ್ಧರಿಲ್ಲ. ಕಾರಣ, ಅವರಿಬ್ಬರ ಒಡನಾಟ … Continue reading ಮತ್ತೆ ಒಂದಾಗ್ತಾರಾ ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ?