ಐದು ನಗರಗಳಲ್ಲಿ ಮನೆ ಖರೀದಿಸಿದ್ದಾರಾ ರಶ್ಮಿಕಾ ಮಂದಣ್ಣ?

ಹೈದರಾಬಾದ್​: ರಶ್ಮಿಕಾ ಮಂದಣ್ಣ ಈಗ ಪ್ಯಾನ್​ ಇಂಡಿಯಾ ನಟಿಯಾಗಿ ಹೊರಹೊಮ್ಮಿರುವ ವಿಷಯ ಹೊಸದೇನಲ್ಲ. ‘ಪುಷ್ಪ’ ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ನಟಿಯಾದ ರಶ್ಮಿಕಾ, ಈಗ ಬಾಲಿವುಡ್​​ ಮತ್ತು ಟಾಲಿವುಡ್​ ದೊಡ್ಡ ಬಹುಬೇಡಿಕೆಯ ನಟಿಯಾಗಿದ್ದಾರೆ. ಇದನ್ನೂ ಓದಿ: ಹಾಲಿವುಡ್​ ನಿರ್ದೇಶಕನ ಹುಡುಕಾಟದಲ್ಲಿ ಹೃತಿಕ್​ ರೋಶನ್​ … ಯಾಕೆ ಗೊತ್ತಾ? ಬೇರೆಬೇರೆ ಭಾಷೆಗಳಲ್ಲಿ ನಟಿಸುತ್ತಿರುವುದರಿಂದ ಅವರು ಅಲ್ಲಿ ಹೋಟೆಲ್​ಗಳಲ್ಲಿ ತಂಗುವ ಬದಲು ಅಲ್ಲೇ ಮನೆ ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಗೋವಾದಲ್ಲಿ ರಶ್ಮಿಕಾ ಮನೆ ಖರೀದಿಸಿದ್ದಾರೆ ಎಂಬ … Continue reading ಐದು ನಗರಗಳಲ್ಲಿ ಮನೆ ಖರೀದಿಸಿದ್ದಾರಾ ರಶ್ಮಿಕಾ ಮಂದಣ್ಣ?