ಥ್ಯಾಂಕ್ಯೂ ಮೈ ಲವ್ಸ್​​… ರಶ್ಮಿಕಾ ಹೀಗ್ಯಾಕೆ ಅಂದ್ರು?

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಮ್ಮ ಟಿಟ್ವರ್​​ನಲ್ಲಿ ‘ಥ್ಯಾಂಕ್ಯೂ ಮೈ ಲವ್ಸ್​​’ ಎಂದು ಬರೆದುಕೊಂಡಿದ್ದಾರೆ. ಇದೀಗ ಎಲ್ಲರೂ ರಶ್ಮಿಕಾ ಯಾರಿಗೆ ಮತ್ತು ಯಾಕಾಗಿ ಧನ್ಯವಾದ ಹೇಳಿದ್ದಾರೆ ಎಂದು ಆಲೋಚಿಸುತ್ತಿದ್ದಾರೆ. ಅಸಲಿಗೆ ರಶ್ಮಿಕಾ ಮಂದಣ್ಣ ಥ್ಯಾಂಕ್ಯೂ ಹೇಳಿರುವುದು ತಮ್ಮ ಮಾತಿಗೆ ಬೆಂಬಲ ಸೂಚಿಸಿ, ಧೈರ್ಯದ ಮಾತುಗಳನ್ನಾಡಿದವರಿಗೆ. ಹೌದು, ರಶ್ಮಿಕಾ ಮಂದಣ್ಣ ಅವರನ್ನು ಹಲವು ಕಾರಣಕ್ಕಾಗಿ ಪದೇ ಪದೇ ಟ್ರೋಲ್ ಮಾಡಿ ಕಾಲೆಳೆಯಲಾಗುತ್ತಿತ್ತು. ಇದೆಲ್ಲವನ್ನೂ ಸುಮ್ಮನಿದ್ದು ಗಮನಿಸುತ್ತಿದ್ದ ರಶ್ಮಿಕಾ, ನಿನ್ನೆ (ನ.9) ಮೌನ ಮುರಿದಿದ್ದರು. ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ತಮ್ಮ … Continue reading ಥ್ಯಾಂಕ್ಯೂ ಮೈ ಲವ್ಸ್​​… ರಶ್ಮಿಕಾ ಹೀಗ್ಯಾಕೆ ಅಂದ್ರು?