ರಶ್ಮಿಕಾ ನೋಡಲು ಮಾತ್ರ ನಾಜೂಕು… ಆದ್ರೆ ವರ್ಕ್ಔಟ್ ಮಾತ್ರ ಯಾವ ಹೀರೋಗೂ ಕಮ್ಮಿ ಇಲ್ಲ!

ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಮಿಂಚಿ ಈಗ ಬಾಲಿವುಡ್ ಅನ್ನು ಆಳಲು ರೆಡಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಕೇವಲ ಅವರ ಸಿನಿಮಾಗಳಿಂದ ಅಲ್ಲದೇ, ವೈಯಕ್ತಿಕ ಜೀವನ, ಫಿಟ್ನೆಸ್, ಡ್ಯಾನ್ಸ್, ಲೈಫ್ ಸ್ಟೈಲ್ ಆಂತ ಹೀಗೆ ಹಲವಾರು ವಿಚಾರಗಳಿಗೆ ಅವರು ಮಾಧ್ಯಮಗಳಲ್ಲಿ ಹೆಡ್​ಲೈನ್ಸ್ ಆಗುತ್ತಾರೆ. ಇದೀಗ, ಅವರ ಹೊಸದೊಂದು ವಿಡಿಯೋದಿಂದ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡ ವಿಡಿಯೋ ಯಾವುದು? ಅದರಲ್ಲಿ ಏನಿದೆ?. ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್ ಬಗ್ಗೆ ಹೆಚ್ಚು … Continue reading ರಶ್ಮಿಕಾ ನೋಡಲು ಮಾತ್ರ ನಾಜೂಕು… ಆದ್ರೆ ವರ್ಕ್ಔಟ್ ಮಾತ್ರ ಯಾವ ಹೀರೋಗೂ ಕಮ್ಮಿ ಇಲ್ಲ!