ಮತ್ತೆ ಕಿರಿಕ್ ಮಾಡಲ್ಲ! ರಶ್ಮಿಕಾ ಕೊಟ್ಟಿದ್ದಾರೆ ಹೀಗೊಂದು ಸ್ಪಷ್ಟನೆ

ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಇದೀಗ ಬಾಲಿವುಡ್​ನಲ್ಲಿಯೂ ಹವಾ ಸೃಷ್ಟಿಸಿರುವ ರಶ್ಮಿಕಾ ಮಂದಣ್ಣ, ಇದೀಗ ಮತ್ತೆ ‘ಕಿರಿಕ್ ಪಾರ್ಟಿ’ ಬಗ್ಗೆ ಮಾತನಾಡಿರುವ ಅವರು, ಮತ್ತಿನ್ನೆಂದೂ ‘ಕಿರಿಕ್ ಪಾರ್ಟಿ’ ಮಾಡಲ್ಲ ಎಂದಿದ್ದಾರೆ! ಕನ್ನಡದಲ್ಲಿ ಸೂಪರ್ ಹಿಟ್ ಆದ ಮೇಲೆ ತೆಲುಗಿನಲ್ಲಿ ‘ಕಿರಾಕ್ ಪಾರ್ಟಿ’ ಹೆಸರಿನಲ್ಲಿ ರಿಮೇಕ್ ಆದರೂ ಚಿತ್ರ ಗೆಲ್ಲಲ್ಲಿಲ್ಲ. ಹೀಗಿರುವಾಗಲೇ, ಬಾಲಿವುಡ್​ನಲ್ಲಿ ಆ ಚಿತ್ರ ರೀಮೇಕ್ ಆಗುತ್ತಿದ್ದು, ಅದರಲ್ಲಿ ಕಾರ್ತಿಕ್ ಆರ್ಯನ್ ಮತ್ತು ಜಾಕ್​ಲೀನ್ ಫರ್ನಾಂಡೀಸ್ ನಾಯಕಿ ಎಂದು ಹೇಳಲಾಗಿತ್ತು. ಇದುವರೆಗೂ … Continue reading ಮತ್ತೆ ಕಿರಿಕ್ ಮಾಡಲ್ಲ! ರಶ್ಮಿಕಾ ಕೊಟ್ಟಿದ್ದಾರೆ ಹೀಗೊಂದು ಸ್ಪಷ್ಟನೆ