ರಶ್ಮಿಕಾ ಹಿಂದೆ ವಿಜಯ್; ರಂಜಿತಮೆ ಎಂದು ಹಾಡಿ ಕುಣಿಯುತ್ತಿರುವ ತಮಿಳು ನಟ

ಕಳೆದ ವರ್ಷ ಕಾರ್ತಿ ಜತೆ ‘ಸುಲ್ತಾನ್’ ಚಿತ್ರದಲ್ಲಿ ನಟಿಸಿದ ಬಳಿಕ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಎರಡನೆಯ ತಮಿಳು ಸಿನಿಮಾ ‘ವಾರಿಸು’. ಕಾಲಿವುಡ್​ನ ಸ್ಟಾರ್ ನಟ ವಿಜಯ್ ನಾಯಕನಾಗಿರುವ ಈ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದು, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ. ಇತ್ತೀಚೆಗಷ್ಟೆ ‘ರಂಜಿತಮೆ…’ ಎಂದು ಸಾಗುವ ಹಾಡೊಂದು ಬಿಡುಗಡೆಯಾಗಿದ್ದು, ಕೇವಲ 24 ತಾಸುಗಳಲ್ಲಿ ಬರೋಬ್ಬರಿ 1.70 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡು ಯೂಟ್ಯೂಬ್​ನಲ್ಲಿ ವೈರಲ್ ಆಗಿದೆ. ಹಾಡಿಗೆ ಥಮನ್ ಸಂಗೀತ ನೀಡಿದ್ದು, ಖುದ್ದು … Continue reading ರಶ್ಮಿಕಾ ಹಿಂದೆ ವಿಜಯ್; ರಂಜಿತಮೆ ಎಂದು ಹಾಡಿ ಕುಣಿಯುತ್ತಿರುವ ತಮಿಳು ನಟ