ವರವಾದ ವಿವಾದ: ಕೋಲುಮಂಡೆ ಸಾಂಗ್​ ವಿರುದ್ಧ ಆಕ್ರೋಶದ ಬೆನ್ನಲ್ಲೇ ಚಂದನ್​ ಶೆಟ್ಟಿಗೆ ಬಂಪರ್​!

ಬೆಂಗಳೂರು: ಮೊನ್ನೆಯಷ್ಟೇ ಬಿಡುಗಡೆಯಾದ “ಕೋಲುಮಂಡೆ” ರ‍್ಯಾಪ್​ ಸಾಂಗ್ ವಿವಾದ ಕಿಡಿ ಹೊತ್ತಿಸಿದ ಬೆನ್ನಲ್ಲೇ ರ‍್ಯಾಪರ್​ ಚಂದನ್​ ಶೆಟ್ಟಿ ಸ್ಪಷ್ಟನೆ ನೀಡುವ ಮೂಲಕ ಕ್ಷಮೆಯನ್ನು ಕೇಳಿದ್ದಾರೆ. ಆದರೆ, ಅಚ್ಚರಿಯೆಂದರೆ ವಿವಾದದ ಬೆನ್ನಲ್ಲೇ ಚಂದನ್​ಗೆ ಬಂಪರ್​ ಹೊಡೆದಿದ್ದು, ಕೋಲುಮಂಡೆ ಸಾಂಗ್​ ಯೂಟ್ಯೂಬ್​ನಲ್ಲಿ ಟ್ರೆಂಡ್​ ಆಗಿದೆ. ಕೆಲವೇ ಕ್ಷಣಗಳಲ್ಲಿ ಟ್ರೆಂಡಿಂಗ್​ನಲ್ಲಿ ನಂಬರ್​ ಒನ್​ ಸ್ಥಾನವನ್ನು ಕೋಲುಮಂಡೆ ಸಾಂಗ್​ ಗಿಟ್ಟಿಸಿಕೊಂಡಿದೆ. ವಿವಾದವೂ ಕೂಡ ಚಂದನ್​ಗೆ ವರವಾಗಿಯೇ ಪರಿಣಮಿಸಿದೆ. ಅಲ್ಲದೆ, ವೈರಲ್​ ಆಗುತ್ತಿರುವ ಸಾಂಗ್​ಗೆ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಮಾದಪ್ಪನ ಗೀತೆಗೆ … Continue reading ವರವಾದ ವಿವಾದ: ಕೋಲುಮಂಡೆ ಸಾಂಗ್​ ವಿರುದ್ಧ ಆಕ್ರೋಶದ ಬೆನ್ನಲ್ಲೇ ಚಂದನ್​ ಶೆಟ್ಟಿಗೆ ಬಂಪರ್​!