ರಾಜಧಾನಿಯಲ್ಲಿ ಶೀಘ್ರ ಸ್ವದೇಶಿ ಮೆಟ್ರೋ ರೈಲು ಸಂಚಾರ; ಬಿಇಎಂಎಲ್ ತಯಾರಿಸಿದ 7 ರೋಲಿಂಗ್ ಕೋಚ್

ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋ ಮಾರ್ಗದಲ್ಲಿ ಭಾರತ್ ಅರ್ತ್ ಮೂವರ್ಸ್ ಲಿ. (ಬಿಇಎಂಎಲ್) ಮೇಕ್ ಇನ್ ಅಭಿಯಾನದಡಿ ಸ್ವದೇಶಿಯಾಗಿ ನಿರ್ವಿುಸಿರುವ 7 ಮೆಟ್ರೋ ರೈಲು (ರೋಲಿಂಗ್ ಸ್ಟಾಕ್) ಶೀಘ್ರವೇ ಸಂಚಾರ ಮಾಡಲಿದೆ. ದೇಶದಲ್ಲಿ ಅತ್ಯಧಿಕ ಜನದಟ್ಟಣೆಯ ಮೆಟ್ರೋ ರೈಲು ಸಂಚಾರದಲ್ಲಿ ಒಂದಾಗಿರುವ ನಗರದ ನಮ್ಮ ಮೆಟ್ರೋ ಮಾರ್ಗದಲ್ಲಿ ಶೀಘ್ರದಲ್ಲಿ ಸ್ವದೇಶಿ ನಿರ್ವಿುತ ಮೆಟ್ರೋ ರೈಲು ಸಂಚಾರ ಮಾಡಲಿದೆ. ಈ ಮೊದಲು ಭಾರತ್ ಅರ್ತ್ ಮೂವರ್ಸ್ ಲಿ. ಸಂಸ್ಥೆಯು ಕೊರಿಯಾ, ಜಪಾನ್ ಕಂಪನಿಗಳ ಸಹಯೋಗದಲ್ಲಿ ಮೆಟ್ರೋ ರೈಲು ಬೋಗಿ … Continue reading ರಾಜಧಾನಿಯಲ್ಲಿ ಶೀಘ್ರ ಸ್ವದೇಶಿ ಮೆಟ್ರೋ ರೈಲು ಸಂಚಾರ; ಬಿಇಎಂಎಲ್ ತಯಾರಿಸಿದ 7 ರೋಲಿಂಗ್ ಕೋಚ್