ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಷಪ್‌ ಜಾಮೀನು ರದ್ದು- ವಾರೆಂಟ್‌ ಜಾರಿ

ಕೊಚ್ಚಿ (ಕೇರಳ): ಸನ್ಯಾಸಿನಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತು ಜಾಮೀನು ಪಡೆದುಕೊಂಡಿದ್ದ ಕೇರಳದ ಬಿಷಪ್ ಫ್ರಾಂಕೋ ಮುಳ್ಳಕಾಲ್‌ಗೆ ನೀಡಿದ್ದ ಜಾಮೀನನ್ನು ಇದೀಗ ರದ್ದುಪಡಿಸಿರು ಕೋರ್ಟ್‌, ಇವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದೆ. ಜಾಮೀನು ನೀಡಿಕೆ ಸಂದರ್ಭದಲ್ಲಿ, ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಷರತ್ತು ಮೀರಿ ಒಮ್ಮೆಯೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ, ಜಾಮೀನನ್ನು ರದ್ದುಪಡಿಸಲಾಗಿದೆ. ಅವರನ್ನು ಕೂಡಲೇ ಅರೆಸ್ಟ್‌ ಮಾಡುವ ಸಂಬಂಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಲಾಗಿದೆ. ಇದರ ಅರ್ಥ … Continue reading ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಷಪ್‌ ಜಾಮೀನು ರದ್ದು- ವಾರೆಂಟ್‌ ಜಾರಿ