ಕಲ್ಕಿ 2898 AD ವೀಕ್ಷಿಸಿದ ದೀಪ್ವೀರ್ ದಂಪತಿ; ಸಿನಿಮಾ ಬಗ್ಗೆ ರಣವೀರ್​ ಸಿಂಗ್​​ ಹೇಳಿದ್ದೇನು ಗೊತ್ತಾ?

ಮುಂಬೈ: ನಾಗ್ ಅಶ್ವಿನ್​​ ನಿರ್ದೇಶನದ ಸಿನಿಮಾ ಕಲ್ಕಿ 2898 AD ಜೂನ್​ 27ರಂದು ರಿಲೀಸ್​ ಆಗಿದೆ. ಬಿಡುಗಡೆಯಾದಗಿನಿಂದಲೂ ಬಾಕ್ಸ್​ ಆಫೀಸ್​​ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಮುಂತಾದ ತಾರೆಯರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಸಿನಿಮಾ ವೀಕ್ಷಿಸಲು ಕುಟುಂಬಸ್ಥರೊಂದಿಗೆ ಬಂದಿದ್ದ ನಟಿ ದೀಪಿಕಾ ಪಡುಕೋಣೆ ಮುಂಬೈನ ಮಾಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಓದಿ: ಸೋನಾಕ್ಷಿ ಸಿನ್ಹಾ ಮದುವೆಗೆ ಬಾರದಿರಲು … Continue reading ಕಲ್ಕಿ 2898 AD ವೀಕ್ಷಿಸಿದ ದೀಪ್ವೀರ್ ದಂಪತಿ; ಸಿನಿಮಾ ಬಗ್ಗೆ ರಣವೀರ್​ ಸಿಂಗ್​​ ಹೇಳಿದ್ದೇನು ಗೊತ್ತಾ?