ಕೆಲಸದ ವಿಷಯದಲ್ಲಿ ಪತ್ನಿ ದೀಪಿಕಾಳನ್ನೇ ಹಿಂಬಾಲಿಸಿದ ರಣವೀರ್​ ಸಿಂಗ್​!

ಮುಂಬೈ: ಕಳೆದ ಆರು ತಿಂಗಳಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆದ ಸಿನಿಮಾ ಮಂದಿ, ಇದೀಗ ಶೂಟಿಂಗ್​ ಸಲುವಾಗಿ ಒಬ್ಬೊಬ್ಬರೇ ಹೊರ ಬರುತ್ತಿದ್ದಾರೆ. ಸ್ಟಾರ್ ಕಲಾವಿದರು ಈಗಾಗಲೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಸಹ ಗೋವಾದತ್ತ ಮುಖ ಮಾಡಿದ್ದಾರೆ. ಇದೀಗ ರಣವೀರ್​ ಸಿಂಗ್​ ಸರದಿ. ಇದನ್ನೂ ಓದಿ: ನ್ಯಾಯ ಸಿಗುವ ನಿರೀಕ್ಷೆ ಎಂದ ಕಂಗನಾ ಹಾಗಂತ ಅವರು ಹೊರಗಡೆಯ ಲೊಕೇಷನ್​ಗಳಿಗೆ ತೆರಳಿ ಚಿತ್ರೀಕರಣ ಮಾಡುತ್ತಿಲ್ಲ. ಬದಲಿಗೆ ಕೋವಿಡ್​ 19 ನಿಂದಾಗಿ ಸ್ಥಗಿತಗೊಂಡಿದ್ದ ಸ್ಟುಡಿಯೋಗಳಲ್ಲಿ ಕೆಲಸ … Continue reading ಕೆಲಸದ ವಿಷಯದಲ್ಲಿ ಪತ್ನಿ ದೀಪಿಕಾಳನ್ನೇ ಹಿಂಬಾಲಿಸಿದ ರಣವೀರ್​ ಸಿಂಗ್​!