More

  ಖನ್ನೂರ ಶಾಲೆಯ ಫಲಿತಾಂಶ ಶೇ. 100ರಷ್ಟು

  ರಾಣೆಬೆನ್ನೂರ: ನಗರದ ಖನ್ನೂರ ವಿದ್ಯಾನಿಕೇತನ ಸ್ಕೂಲ್ ಎಸ್ಸೆಸ್ಸೆಲ್ಸಿ ಫಲಿತಾಂಶ (ಸಿ.ಬಿ.ಎಸ್.ಇ) ಶೇ. 100ರಷ್ಟಾಗಿದೆ.
  ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಾವ್ಯ ಕೆಂಪಣ್ಣನವರ ಶೇ. 97.04ರಷ್ಟು ಅಂಕ ಪಡೆದು ಜಿಲ್ಲೆಗೆ ಹಾಗೂ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಹರ್ಷಿತಾ ಕೂನಬೇವು ಶೇ. 94ರಷ್ಟು ಅಂಕಪಡೆದು ಶಾಲೆಗೆ ದ್ವಿತೀಯ, ಆದರ್ಶ ವಾಲೀಕಾರ ಶೇ. 90.6ರಷ್ಟು ಅಂಕಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಚೇರ್ಮನ್ ಡಾ. ಪ್ರವೀಣ ಖನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts