BJPಗೆ ಧಮ್‌ ಇದ್ದರೆ ಸಿದ್ದರಾಮಯ್ಯ ಅವರನ್ನು ‌ಹೊಡೆದು ಹಾಕಲಿ; ಸುರ್ಜೆವಾಲ ಸವಾಲು

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾನೆ‌ ಕರೆದುಕೊಂಡು ಬರುತ್ತೇನೆ. ಬಿಜೆಪಿಯವರಿಗೆ ಧಮ್‌ ಇದ್ದರೆ ಅವರನ್ನು ‌ಹೊಡೆದು ಹಾಕಲಿ ನೋಡಣ ಎಂದು ಕಲಬುರಗಿಯಲ್ಲಿ ಎಐಸಿಸಿ‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೆವಾಲ ಸವಾಲು ಹಾಕಿದ್ದಾರೆ. ಸಚಿವ ಅಶ್ವಥ್ ನಾರಾಯಣ, ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕುವ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ,ಡಿಕೆಶಿ,ಮಲ್ಲಿಕಾರ್ಜುನ್ ಖರ್ಗೆ, ಖಂಡ್ರೆ ಅವರನ್ನು ಕರೆದುಕೊಂಡು ಬರುತ್ತೇನೆ. ಇವರೆಲ್ಲೆರನ್ನು ಹೊಡೆದು ಹಾಕಲಿ ನೋಡೋಣ ಎಂದು ವಾಗ್ಧಾಳಿ ಮಾಡಿದ್ದಾರೆ. ಕರ್ನಾಟಕದಲ್ಲಿರುವ 40% ಬೊಮ್ಮಾಯಿ ಸರ್ಕಾರ … Continue reading BJPಗೆ ಧಮ್‌ ಇದ್ದರೆ ಸಿದ್ದರಾಮಯ್ಯ ಅವರನ್ನು ‌ಹೊಡೆದು ಹಾಕಲಿ; ಸುರ್ಜೆವಾಲ ಸವಾಲು