ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಬಾಲಿವುಡ್ ನಟ

ಈಗಾಗಲೇ ಹಲವು ಬಾಲಿವುಡ್ ಕಲಾವಿದರು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಬಂದಿದ್ದಾರೆ. ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪುಡುಕೋಣೆ, ರ್ಇಾನ್ ಖಾನ್ ಸೇರಿದಂತೆ ಹಲವು ಸ್ಟಾರ್ ನಟರು ನಟಿಸಿದ್ದು, ಇದೀಗ ಮತ್ತೊಬ್ಬ ನಟ ಹಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆ ನಟ ಯಾರು ಗೊತ್ತಾ? ರಣದೀಪ್ ಹೂಡಾ. ಈಗಾಗಲೇ ‘ಸರಬ್ಜಿತ್’, ‘ಕಿಕ್’, ‘ಹೈವೇ’ ಮುಂತಾದ ಚಿತ್ರಗಳಲ್ಲಿ ದೊಡ್ಡ ಹೆಸರು ಮಾಡಿರುವ ರಣದೀಪ್ ಹೂಡಾ, ಇದೀಗ ಹಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ನೆಟ್‌ಫ್ಲಿಕ್ಸ್‌ಗಾಗಿ ಚಿತ್ರಿಸಲಾಗಿರುವ ‘ಎಕ್ಸ್‌ಟ್ರಾಕ್ಷನ್’ ಎಂಬ ಚಿತ್ರದಲ್ಲಿ ರಣದೀಪ್ ನಟಿಸಿದ್ದು, … Continue reading ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಬಾಲಿವುಡ್ ನಟ